"Nimma Maguvina Bagge Nimagenu Thilidirabeku" is a podcast in Kannada that serves as a translation of Dr. Maria Montessori's renowned book "What You Should Know About Your Child." This insightful podcast has been translated by Dr. S. Rekha Reddy and features narration by a group of experienced teachers. It offers a comprehensive view of Dr. Montessori's educational philosophy and methods, providing valuable insights into child development and learning. This podcast is beneficial for parents, educators, and anyone interested in the Montessori approach to education, offering guidance on understanding and nurturing a child's natural development. ಈ ಪಾಡ್ ಕಾಸ್ಟ್ ನಲ್ಲಿ ನಿಮ್ಮ ಮಗುವಿನ ಬಗ್ಗೆ ನಿಮಗೇನು ತಿಳಿದಿರಬೇಕು ಎಂಬ ಆಡಿಯೋ ಪುಸ್ತಕ ಡಾ ಮರಿಯಾ ಮಾಂಟೆಸ್ಸೋರಿಯ ಪರಿಷ್ಕೃತ ಪುಸ್ತಕ "What you should know about your child" ನ ಕನ್ನಡ ಅವತರಿಣಿಕೆಯಾಗಿದೆ. ಇದು ಡಾ ಎಸ್ ರೇಖಾರೆಡ್ಡಿಯವರ ಶೈಕ್ಷಣಿಕ ತತ್ವಗಳು ಮತ್ತು ವಿಧಾನದ ಸಂಗ್ರಾಹಕ ಪಠ್ಯದಂತಿದೆ ಹಾಗೂ ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಮೌಲ್ಯಯುತ ಸಂಪತ್ತನ್ನು ಒದಗಿಸುತ್ತದೆ. ಈ ಪಾಡ್ ಕಾಸ್ಟ್ ಪೋಷಕರಿಗೆ, ಶಿಕ್ಷಣ ತಜ್ಞರಿಗೆ ವಿಶೇಷವಾಗಿ ಮಾಂತೆಸ್ಸೋರಿ ಶಿಕ್ಷಣ ಪದ್ಧತಿಯ ಆಸಕ್ತರಿಗೆ ಅತ್ಯುಪಯುಕ್ತವಾಗಿದೆ. ಅಲ್ಲದೇ ಮಕ್ಕಳ ಸಹಜ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಸೂಕ್ತ ಮಾರ್ಗದರ್ಶನ ನೀಡಿ ಸಲಹಲು ಕೈದೀಪದಂತಿದೆ.
Dr S Rekha Reddy
Sign up to track rankings and reviews from Spotify, Apple Podcasts and more.