Saacho Sarri @ttb.twr.org/kannada

Saacho Sarri - साचो सारी

Categories

Christianity, Religion & Spirituality

Number of episodes

260

Published on

2025-04-11 06:00:00

Language

Kannada

Saacho Sarri  - साचो सारी

What’s This Podcast
About?

ಥ್ರೂ ದ ಬೈಬಲ್ ಕಾರ್ಯಕ್ರಮವು ವಿಶ್ವವಿಖ್ಯಾತ ಸತ್ಯವೇದಧ್ಯಾಯನ ಸುವಾರ್ತಾಸೇವೆಯಾಗಿದೆ. ಈ ಶ್ರೇಣಿಗಳು ಮೂಲತಃ ಡಾ|| ಜೆ. ವರ್ನನ್ ಮೆಕ್‍ಗೀಯವರಿಂದ ಸಂಕಲ್ಪಿಸಲ್ಪಟ್ಟು 100ಕ್ಕೂ ಅಧಿಕ ಭಾಷೆ ಹಾಗೂ ಉಪಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟು ಹೊಂದಿಕೊಳ್ಳಲ್ಪಟ್ಟಿದೆ. ಇದು ಶ್ರೋತೃಗಳನ್ನು ಇಡೀ ಸತ್ಯವೇದದ ಮುಖಾಂತರ ಕ್ರಮಬದ್ಧವಾಗಿ ತೆಗೆದುಕೊಂಡು ಹೋಗಲು ಉದ್ದೇಶಿಸಲ್ಪಟ್ಟಿರುವ 30 ನಿಮಿಷದ ಅನುದಿನದ ಬಾನುಲಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಗಳನ್ನು ಆಲಿಸುವದರ ಮೂಲಕ ದೇವರವಾಕ್ಯದ ಕುರಿತು ಇನ್ನು ಹೆಚ್ಚು ಕಲಿತುಕೊಳ್ಳಲು ಆಯ್ಕೆಮಾಡಿಕೊಂಡದ್ದಕ್ಕಾಗಿ ನಿಮಗೆ ಕೃತಜ್ಞತೆಯುಳ್ಳವರಾಗಿದ್ದೇವೆ. ಆದದರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ದಿನಕ್ಕೆ ಒಂದರಂತೆ ಒಂದು ಕಾರ್ಯಕ್ರಮವನ್ನು ಆಲಿಸಿರೆಂದು ಸಲಹೆ ನೀಡುತ್ತೇವೆ. ಈ ಕ್ರಮವನ್ನು ಪ್ರತಿ ವಾರವೂ ಮುಂದಿನ 5 ವರ್ಷಗಳ ವರೆಗೆ ಮುಂದುವರಿಸಿದರೆ ನೀವು ಇಡೀ ಸತ್ಯವೇದದ ಅಧ್ಯಯನವನ್ನು ಮುಗಿಸಿದವರಾಗುತ್ತೀರಿ.

Podcast Urls

Podcast Copyright

2025, Thru The Bible

Start monitoring your podcast.

Sign up to track rankings and reviews from Spotify, Apple Podcasts and more.