Shreedhar Murthy

ಪ್ರಬೋಧ ಪಾಡ್ಸ್ - Tiny Pods of Timeless Wisdom

ಪ್ರಬೋಧ ಪಾಡ್ಸ್ - Tiny Pods of Timeless Wisdom
8
Episodes
Hinduism, Religion & Spirituality, Spirituality
Categories
Kannada
Language
2025-09-07 06:06:00
Published

What's This Podcast
About?

This podcast in Kannada is inspired by our Guruji, Shri Brahmananda Bharati, and his Samartha Prabodha YouTube channel. With his blessings, each podcast episode is based on his original discourses and is carefully selected, edited, and voiced using AI. Each episode is like a tiny pod — a seed of timeless wisdom from the Gita, Upanishads, and Vedanta, planted in young minds to help them grow into thoughtful seekers in today’s hectic world. ಇದು ನಮ್ಮ ಗುರೂಜಿ ಶ್ರೀ ಬ್ರಹ್ಮಾನಂದ ಭಾರತೀ ಮತ್ತು ಅವರ ಸಮರ್ಥ ಪ್ರಬೋಧ ಯೂಟ್ಯೂಬ್ ಚಾನೆಲ್‌ನಿಂದ ಸ್ಫೂರ್ತಿ ಪಡೆದ ಪಾಡ್‌ಕ್ಯಾಸ್ಟ್. ಅವರ ಆಶೀರ್ವಾದದೊಂದಿಗೆ, ಪ್ರತಿ ಪಾಡ್‌ಕ್ಯಾಸ್ಟ್ ಸಂಚಿಕೆಯೂ ಅವರ ಮೂಲ ಪ್ರವಚನಗಳನ್ನು ಆಧರಿಸಿದೆ. ಎಚ್ಚರಿಕೆಯಿಂದ ಆಯ್ಕೆ ಮಾಡಿ, ಸಂಪಾದಿಸಿ ಮತ್ತು AI ಬಳಸಿ ಧ್ವನಿ ನೀಡಲಾಗಿದೆ. ಪ್ರತಿಯೊಂದು ಸಂಚಿಕೆಯೂ ಒಂದು ಸಣ್ಣ ಪಾಡ್‌ — ಗೀತಾ, ಉಪನಿಷತ್ತುಗಳು ಮತ್ತು ವೇದಾಂತದ ಕಾಲಾತೀತ ಜ್ಞಾನಭಂಡಾರದ ಬೀಜ. ಇಂದಿನ ಒತ್ತಡದ ಜಗತ್ತಿನಲ್ಲಿರುವ ಯುವ ಜನಾಂಗದ ಮನಸ್ಸಿನಲ್ಲಿ ಚಿಂತನಶೀಲತೆಯ ಅಂಕುರ ಬೆಳೆದು ಅನ್ವೇಷಕರನ್ನಾಗಿ ಮಾಡಲಿ. Editor - Shreedhar Murthy

Podcast Urls

Podcast Copyright

Shreedhar Murthy 2025

Start monitoring your podcast.

Sign up to track rankings and reviews from Spotify, Apple Podcasts and more.

ಪ್ರಬೋಧ ಪಾಡ್ಸ್ - Tiny Pods of Timeless Wisdom
Shreedhar Murthy
Shreedhar Murthy